Ugadi Wishes in Kannada | ಯುಗಾದಿ ಹಬ್ಬದ ಸಂದೇಶಗಳು

Here you will get Ugadi Wishes, Messages, Greetings, Images in kannada.

ಯುಗಾದಿ ಹಬ್ಬ ನಮ್ಮ ನಿಮ್ಮೆಲ್ಲರಿಗೂ ಹೊಸ ವರ್ಷದ ಆಚರಣೆ. ಈ ಯುಗಾದಿ ಹಬ್ಬವು ಎಲ್ಲರೂ ಬಹಳ ಸಂಭ್ರಮದಿಂದ ಆಚರಿಸುವ ಹಬ್ಬವಾಗಿರುತ್ತದೆ.

ಈ ಯುಗಾದಿ ಹಬ್ಬದಲ್ಲಿ ಬೇವು ಮತ್ತು ಬೆಲ್ಲ ತಿನ್ನುವುದರ ಮೂಲಕ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸುಖ ಮತ್ತು ದುಃಖಗಳನ್ನೂ ಸಮವಾಗಿ ಸ್ವೀಕರಿಸಬೇಕು ಎನ್ನುವ ಮಹತ್ವವನ್ನು ತಿಳಿಯುತ್ತೇವೆ.

ಇಲ್ಲಿದೆ ಯುಗಾದಿ ಹಬ್ಬದ ಶುಭಾಶಯಗಳು, ಚಿತ್ರಗಳು ಮತ್ತು ವಾಟ್ಸಾಪ್ ಸ್ಟೇಟಸ್ ಗಳು.

"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಮರಳಿ ಬರುತಿದೆ. ಯುಗಾದಿ ಹಬ್ಬದ ಶುಭಾಶಯಗಳು"

Ugadi Wishes in Kannada

"ಬೇವು ಅಂದರೆ ಕಹಿ.ಬೆಲ್ಲ ಎಂದರೆ ಸಿಹಿ.ಈ ಯುಗಾದಿ, ಕಹಿಯನ್ನು ದೂರ ಮಾಡಿಎಲ್ಲರ ಜೀವನದಲ್ಲಿ ಸಿಹಿ ತುಂಬಲಿ."

Ugadi Wishes in Kannada-1

"ಮರಳಿ ಬಂದಿದೆ ಯುಗಾದಿ.ತಂದಿದೆ ಹೊಸ ವರ್ಷದ ಆದಿ.ತೋರಲಿ ಹೊಸ ವರ್ಷಕ್ಕೆ ಹಾದಿ."

Ugadi Wishes in Kannada-2

"ಬೇವು ಬೆಲ್ಲ ಸವಿಯುತಕಹಿ ನೆನಪು ಮರೆಯಾಗಲಿ. ಸಿಹಿ ನೆನೆಪು ಚಿರವಾಗಲಿ. ಹೊಸ ವರುಷದಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ನಿಮ್ಮ ಕನಸುಗಳನ್ನು ಈಡೇರಿಸಲಿ."

Ugadi Wishes in Kannada-3

"ಬೇವು ತಿಂದರೆ ಕಹಿ. ಬೆಲ್ಲ ತಿಂದರೆ ಸಿಹಿ.ಸಿಹಿ ಕಹಿ ಎಲ್ಲರ ಜೀವನದಲ್ಲಿರುವ ಸುಖ ದುಃಖ.ಸಮನಾಗಿ ಇರಲೆಂದು ದೇವರಲ್ಲಿ ಪ್ರಾರ್ಥಿಸೋಣ."

Ugadi Wishes in Kannada-4

"ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು."

Ugadi Wishes in Kannada-5

"ಸುಖ, ಸಂತೋಷ, ಸಮೃದ್ಧಿ ಮತ್ತು ಶಾಂತಿಯ ಹೊಂಬೆಳಕನ್ನು ಈ ಯುಗಾದಿ ನಿಮ್ಮ ಜೀವನದಲ್ಲಿ ತುಂಬಿ ಸಂಭ್ರಮವನ್ನು ನೀಡಲಿ. ಯುಗಾದಿ ಹಬ್ಬದ ಶುಭಾಶಯಗಳು ."

Ugadi Wishes in Kannada-6

"ನಿಮಗೆ ಸಂತೋಷದಾಯಕ ಮತ್ತು ಸಮೃದ್ಧ ಯುಗಾದಿಯ ಶುಭಾಶಯಗಳು ಈ ಹೊಸ ವರ್ಷವು ನಿಮಗೆ ಸಂತೋಷ, ಯಶಸ್ಸು ಮತ್ತು ಶಾಂತಿಯನ್ನು ತರಲಿ ."

Ugadi Wishes in Kannada-7

"ಬೇವಿನ ಕಹಿ, ಬೆಲ್ಲದ ಸಿಹಿ. ಯುಗಾದಿ ಹಬ್ಬವು ಎಲ್ಲಾ ಅನುಭವಗಳನ್ನು ಸ್ವೀಕರಿಸುವ ಪಾಠ ಕಲಿಸುತ್ತದೆ. ಯುಗಾದಿ ಶುಭಾಶಯಗಳು!"

Ugadi Wishes in Kannada-8

"ಸಂಭ್ರಮ ಮತ್ತು ಸಡಗರದಿಂದ ಈ ಯುಗಾದಿ ಹಬ್ಬವನ್ನು ಆಚರಿಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು."

Ugadi Wishes in Kannada-9

"ನಿಮ್ಮ ಎಲ್ಲ ಕನಸುಗಳು ನನಸಾಗಲಿ ಮತ್ತು ನೀವು ಬಯಸಿದ ಕೆಲಸಗಳು ಯಶಸ್ವಿಯಾಗಿ ನೆರವೇರಲಿ. ಯುಗಾದಿ ಹಬ್ಬದ ಶುಭಾಶಯಗಳು."

Ugadi Wishes in Kannada-10