ಕನ್ನಡ - ಇಂಗ್ಲೀಷ್‍ನಲ್ಲಿ ಆಹಾರ ಪದಾರ್ಥಗಳ ಹೆಸರು | Grocery | Fruits | Spices names in kannada

ಎಲ್ಲರಿಗೂ ತಿಳಿಯದ ವಿಷಯವೇನೆಂದರೆ ನಾವು ದಿನ ನಿತ್ಯ ಅಡುಗೆ  ಮನೆಯಲ್ಲಿ ಬಳಸುವ ದಿನಸಿ ಸಾಮಗ್ರಿಗಳ ಹೆಸರುಗಳು ನಮಗೆ ಕನ್ನಡದಲ್ಲಿ ತಿಳಿದಿರುತ್ತದೆ.

ಆದರೆ ಅದನ್ನು ಇಂಗ್ಲಿಷ್ ನಲ್ಲಿ ತಿಳಿಯಲು ನಿಮಗೆ ಅನುಕೂಲವಾಗಲಿ ಎಂದು ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಇಂಗ್ಲೀಷ್ ಹೆಸರುಗಳು ಮತ್ತು ಅವುಗಳ ಕನ್ನಡ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Grocery Names in Kannada

ಈ ಆಹಾರ ಪದಾರ್ಥಗಳನ್ನು ಹಣ್ಣುಗಳು, ದವಸ ಧಾನ್ಯಗಳು ಎನ್ನುವ ಪಟ್ಟಿಗಳಾಗಿ ವಿಂಗಡಿಸಲಾಗಿದೆ. ಇದು ನಿಮಗೆ ಸಹಾಯವಾಗುತ್ತದೆ ಎಂದು ಭಾವಿಸಿದ್ದೇವೆ. 

ದವಸ ಧಾನ್ಯಗಳ ಹೆಸರುಗಳು | Grocery Names in Kannada

# ಇಂಗ್ಲೀಷ್‍ನಲ್ಲಿ ಹೆಸರುಗಳು (English Names) ಕನ್ನಡದಲ್ಲಿ ಹೆಸರುಗಳು (Kannada Names)
1 Rice (ರೈಸ್) ಅಕ್ಕಿ
2 Sago (ಸಾಗೊ) ಸಾಬಕ್ಕಿ / ಸಬ್ಬಕ್ಕಿ
3 Millet (ಮಿಲ್ಲೆಟ್) ರಾಗಿ
4 Maize (ಮೇಜ್) ಮೆಕ್ಕೆ ಜೋಳ
5 Bengal Gram (ಬೆಂಗಾಲ್ ಗ್ರಾಮ್) ಕಡಲೇ ಬೇಳೆ
6 Black Gram (ಬ್ಲಾಕ್ ಗ್ರಾಮ್) / Urud Dhal (ಉರ್ದ್ ಧಾಲ್) ಉದ್ದಿನ ಬೇಳೆ
7 Green Gram (ಗ್ರೀನ್ ಗ್ರಾಮ್) ಹೆಸರು ಕಾಳು
8 Red Gram (ರೆಡ್ ಗ್ರಾಮ್) ತೊಗರಿ ಬೇಳೆ
9 Ground Nut (ಗ್ರೌಂಡ್ ನಟ್) ಕಡಲೇಕಾಯಿ ಬೀಜ
10 Horse Gram (ಹಾರ್ಸ್ ಗ್ರಾಮ್) ಹುರುಳಿ ಕಾಳು
11 Fenugreek Seed (ಫೆನುಗ್ರೀಕ್ ಸೀಡ್) ಮೆಂತ್ಯೆ ಬೀಜ
12 Kidney Beans (ಕಿಡ್ನಿ ಬೀನ್ಸ್) ಚಪ್ಪರದವೆರೆ
13 Black Eyed Beans (ಬ್ಲಾಕ್ ಐಯಿಡ್ ಬೀನ್ಸ್) ಅಲಸಂಡೆ ಕಾಳು
14 Chia Seeds (ಚಿಯಾ ಸೀಡ್ಸ್) ಅಳವಿ
15 Chick pea ಕಾಬುಲ್ ಕಡಲೆ
16 Kala Channa (Brown Chickpeas) ಕಡಲೆ ಕಾಳು

ಹಣ್ಣುಗಳ ಹೆಸರುಗಳು | Fruits Names in Kannada 

# ಇಂಗ್ಲೀಷ್‍ನಲ್ಲಿ ಹೆಸರುಗಳು (English Names) ಕನ್ನಡದಲ್ಲಿ ಹೆಸರುಗಳು (Kannada Names)
1 Apple ಆಪಲ್
2 Papaya ಪಪಾಯ
3 Chickoo ಚಿಕ್ಕೂ
4 Custard Apple ಕಸ್ಟರ್ಡ್ ಆಪಲ್
5 Dates ಖರ್ಜೂರ
6 Fig ಅಂಜೂರ
7 Orange ಆರೆಂಜ್
8 Mango ಮ್ಯಾಂಗೊ / ಮಾವಿನಹಣ್ಣು
9 Jack Fruit ಜಾಕ್ ಫ್ರೂಟ್ / ಹಲಸಿನ ಹಣ್ಣು
10 Sweet lime ಸ್ವೀಟ್ ಲೈಮ್ / ಮೂಸಂಬಿ
11 Black Plum ಬ್ಲಾಕ್ ಪ್ಲಮ್ / ನೇರಳೆ ಹಣ್ಣು
12 Lychee ಲಿಚಿ
13 Cashewnut Fruit ಕ್ಯಾಷೀವ್‍ನಟ್ ಫ್ರೂಟ್ / ಗೇರು ಹಣ್ಣು / ಗೋಡಂಬಿ ಹಣ್ಣು
14 Sweet Potato ಸ್ವೀಟ್ ಪೊಟ್ಯಾಟೊ / ಗೆಣಸು
15 Goose Berry ಗೂಸ್ ಬೆರ್ರಿ / ನೆಲ್ಲಿಕಾಯಿ
16 Guava ಗ್ವಾವ / ಪೇರಲೇ ಹಣ್ಣು
17 Water Melon ವಾಟರ್ ಮೆಲನ್ / ಕಲ್ಲಂಗಡಿ ಹಣ್ಣು
18 Musk Melon ಮಸ್ಕ್ ಮೆಲನ್ / ಖರ್ಬೂಜ
19 Grapes ಗ್ರೇಪ್ಸ್ / ದ್ರಾಕ್ಷಿ
20 Pomegranate ಪೋಮೋಗ್ರನೇಟ್ / ದಾಳಿಂಬೆ ಹಣ್ಣು

ಮಸಾಲೆ ಪದಾರ್ಥಗಳ ಹೆಸರುಗಳು  | Names of Spices 

# ಇಂಗ್ಲೀಷ್‍ನಲ್ಲಿ ಹೆಸರುಗಳು (English Names) ಕನ್ನಡದಲ್ಲಿ ಹೆಸರುಗಳು (Kannada Names)
1 Mustard Seeds (ಮಸ್ಟರ್ಡ್ ಸೀಡ್) ಸಾಸಿವೆ
2 Poppy Seed(ಪೊಪ್ಪಿ ಸೀಡ್) ಗಸಗಸೆ
3 Coriander Seed (ಕೋರಿಯಾಂಡರ್ ಸೀಡ್) ಕೊತ್ತಂಬರಿ ಬೀಜ / ದನಿಯ
4 Cumin Seed (ಕ್ಯೂಮಿನ್ ಸೀಡ್) ಜೀರಿಗೆ
5 Turmaric (ಟರ್ಮರಿಕ್) ಅರಿಶಿಣ
6 Ajowan (ಆಜೋವನ್) ಓಂ ಬೀಜ
7 Star Anise (ಸ್ಟಾರ್ ಅನಿಸೆ) ಚಕ್ರ
8 Asafoetida (ಅಸಫೋಟಿಡ) ಇಂಗು
9 Bay Leaf (ಬೇ ಲೀಫ್) ಪಲಾವ್ ಎಲೆ
10 Black Pepper (ಬ್ಲಾಕ್ ಪೆಪ್ಪೆರ್) ಕರಿಮೆಣಸು
11 Cardamom (ಕಾರ್ಡಮಾಮ್) ಏಲಕ್ಕಿ
12 Cinnamon (ಸಿನಮನ್) ದಾಲ್ಚಿನ್ನಿ
13 Cloves (ಕ್ಲೋವ್) ಲವಂಗ
14 Saffron (ಸ್ಯಾಫ್ರಾನ್) ಕೇಸರಿ
15 Fennel (ಫೆನೆಲ್) ಸೊಂಪು
16 Ginger (ಜಿಂಜರ್) ಶುಂಠಿ
17 Tamarind (ಟ್ಯಾಮರಿಂಡ್) ಹುಣಸೇಹಣ್ಣು
18 Guntur Chilli ( ಗುಂಟೂರ್ ಚಿಲ್ಲಿ )   ಗುಂಟೂರು ಮೆಣಸಿನ ಕಾಯಿ
19 Byadgi Chilli ( ಬ್ಯಾಡಗಿ ಚಿಲ್ಲಿ ) ಬ್ಯಾಡಗಿ ಮೆಣಸಿನಕಾಯಿ